Webdunia - Bharat's app for daily news and videos

Install App

ನಟಿ ಪ್ರಿಯಾಂಕ ಛೋಪ್ರಾ ಮದುವೆಯಾಗಿದ್ದಾರಾ..?

Webdunia
ಮಂಗಳವಾರ, 1 ಮೇ 2018 (13:59 IST)
ಮುಂಬೈ: ಬಾಲಿವುಡ್ ನಟಿ ಪ್ರಿಯಾಂಕಾ ಛೋಪ್ರಾ ಇನ್ಸ್ಟಾ ಗ್ರಾಮ್ ನಲ್ಲಿ ಪೋಸ್ಟ್ ಮಾಡಿದ ಫೋಟೋವೊಂದು ಈಗ ಸಖತ್ ವೈರಲ್ ಆಗಿದೆ. ಈ ಫೋಟೋ ನೋಡಿದವರೆಲ್ಲಾ ಪ್ರೀಯಾಂಕ ಛೋಪ್ರಾ ಮದುವೆಯಾಗಿದ್ದಾರಾ..? ಎಂದು ಹುಬ್ಬೇರಿಸಿ ಈ ಫೋಟೋ ನೋಡುತ್ತಿದ್ದಾರೆ. ಅಂದ ಹಾಗೇ, ಈ ಫೋಟೋದಲ್ಲಿ ಏನಿದೆ….?


ಪ್ರೈವೇಟ್ ಜೆಟ್ ಒಳಗೆ ಕುಳಿತಿರುವ ಪ್ರಿಯಾಂಕಾ ಫೋಟೋಗೆ ಇನ್ಸ್ಟಾ ಗ್ರಾಮ್ ನಲ್ಲಿ ಹೆಚ್ಚು ಲೈಕ್ಸ್ ಸಿಕ್ಕಿವೆ.
ಇನ್ನು ಈ ಫೋಟೋದಲ್ಲಿ ಪ್ರಿಯಾಂಕಾ ಛೋಪ್ರಾ ತಮ್ಮ ಕೈಗೆ ಕರಿಮಣಿಯ ಮಂಗಳ ಸೂತ್ರ ಧರಿಸಿರುವ ಹಾಗೆ ಕಾಣುತ್ತದೆ. ಇದನ್ನ ನೋಡಿ ಪ್ರಿಯಾಂಕಾ ಗುಟ್ಟಾಗಿ ಮದುವೆ ಆಗಿದ್ರಾ ಎಂಬ ಅನುಮಾನ ಗಾಸಿಪ್ ಪ್ರಿಯರಲ್ಲಿ ಕಾಡುತ್ತಿದೆ.
ಇನ್ನು ಕೆಲವರು ತಮ್ಮ ಅನುಮಾನ ಪರಿಹರಿಸಿಕೊಳ್ಳಲು ಕಾಮೆಂಟ್ ಮಾಡಿ, ಪ್ರಿಯಾಂಕಾ ರನ್ನ ಪ್ರಶ್ನಿಸಿದ್ದಾರೆ. ಆದ್ರೆ, ಅದಕ್ಕೆ ಪ್ರಿಯಾಂಕಾ ಉತ್ತರ ಕೊಟ್ಟಿಲ್ಲ. ಫ್ಯಾಷನ್ ಗೆ ಕಟ್ಟಿಕೊಂಡಿದ್ದಾರೋ, ಅಥವಾ ನಿಜವಾಗಿ ಮದುವೆಯಾಗಿದೆಯೋ ಎಂಬ ಕುತೂಹಲ ಎಲ್ಲರಲ್ಲೂ ಕಾಡುತ್ತಿದೆ.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ
 

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments