Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬರ್ತ್ ಡೇ ದಿನ ಪತ್ನಿ ಜತೆ ಕಳೆಯಲಾಗದೆಂದು ವಿರಾಟ್ ಕೊಹ್ಲಿ ಮಾಡಿದ್ದೇನು?

ಬರ್ತ್ ಡೇ ದಿನ ಪತ್ನಿ ಜತೆ ಕಳೆಯಲಾಗದೆಂದು ವಿರಾಟ್ ಕೊಹ್ಲಿ ಮಾಡಿದ್ದೇನು?
ಬೆಂಗಳೂರು , ಸೋಮವಾರ, 30 ಏಪ್ರಿಲ್ 2018 (08:13 IST)
ಬೆಂಗಳೂರು: ಮೇ 1 ರಂದು 30 ನೇ ಜನ್ಮ ದಿನ ಆಚರಿಸಿಕೊಳ್ಳುತ್ತಿರುವ ನಟಿ ಅನುಷ್ಕಾ ಶರ್ಮಾ ಜತೆ ಕಾಲ ಕಳೆಯಲು ಪತಿ, ಕ್ರಿಕೆಟಿಗ ವಿರಾಟ್ ಕೊಹ್ಲಿಗೆ ಸಮಯ ಸಿಗುವುದು ಡೌಟು. ಅದಕ್ಕೆ ಅವರು ಮೊದಲೇ ಪಾರ್ಟಿ ಮಾಡಿದ್ದಾರೆ.

ನಾಳೆ ರಾಯಲ್ ಚಾಲೆಂಜರ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಮಹತ್ವದ ಐಪಿಎಲ್ ಪಂದ್ಯವಿದೆ. ಹೀಗಾಗಿ ಕೊಹ್ಲಿ ಈ ಪಂದ್ಯಕ್ಕೆ ತಯಾರಾಗಬೇಕಿದೆ. ಈ ಉದ್ದೇಶದಿಂದ ಕೊಹ್ಲಿ ಪತ್ನಿ ಅನುಷ್ಕಾಗೆ ಶುಕ್ರವಾರ ರಾತ್ರಿಯೇ ಪಾರ್ಟಿ ಕೊಡಿಸಿದ್ದಾರೆ.

ಈ ಸಂದರ್ಭದಲ್ಲಿ ಕೆಲವು ಸ್ನೇಹಿತರ ಬಳಗವೂ ಜತೆಗಿತ್ತು. ಸದ್ಯಕ್ಕೆ ವಿರಾಟ್ ತಂಡಕ್ಕೆ ಚಿಯರ್ ಅಪ್ ಮಾಡಲು ಬೆಂಗಳೂರಿನಲ್ಲಿರುವ ಅನುಷ್ಕಾ ಜನ್ಮ ದಿನ ಮುಗಿಸಿಕೊಂಡು ತಮ್ಮ ಶೂಟಿಂಗ್ ಗೆ ಮರಳಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್: ಸಾಲು ಸೋಲಿನಿಂದ ಕಂಗೆಟ್ಟ ಆರ್ ಸಿಬಿ ಬಗ್ಗೆ ವಿರಾಟ್ ಕೊಹ್ಲಿ ಹೇಳಿದ್ದೇನು?