Daily Horoscope
✕

ಖಗ್ರಾಸ ಚಂದ್ರಗ್ರಹಣ: ಪಂಚಾಂಗ ಏನು ಹೇಳುತ್ತದೆ?

Webdunia
ಶುಕ್ರವಾರ, 27 ಜುಲೈ 2018 (10:07 IST)
ಬೆಂಗಳೂರು: ಇಂದು ಶತಮಾನದ ಸುದೀರ್ಘ ಚಂದ್ರಗ್ರಹಣಕ್ಕೆ ವಿಶ್ವವೇ ಸಾಕ್ಷಿಯಾಗಲಿದೆ. ಖಗ್ರಾಸ ಚಂದ್ರಗ್ರಹಣದ ಬಗ್ಗೆ ಪಂಚಾಂಗ ಏನು ಹೇಳುತ್ತದೆ? ನೋಡೋಣ.

ಪಂಚಾಂಗದಲ್ಲಿ ಹೇಳುವಂತೆ ಗ್ರಹಣ ಸ್ಪರ್ಶ ಕಾಲ 11.53, ಮಧ್ಯ ಕಾಲ 1.51 ಮತ್ತು ಮೋಕ್ಷ ಕಾಲ 3.48.  ಖಗ್ರಾಸ ಸಂಪೂರ್ಣ ಚಂದ್ರಗ್ರಹಣ ಇದಾಗಲಿದೆ.

ಉತ್ತರಾಷಾಢ ಹಾಗೂ ಶ್ರವಣ ನಕ್ಷತ್ರಗಳ ಮಕರ ರಾಶಿಯಲ್ಲಿ ಚಂದ್ರನಿಗೆ ಕೇತುಗ್ರಹಣ. ಈ ನಕ್ಷತ್ರ ರಾಶಿಯವರಿಗೆ ಮತ್ತು ಕುಂಭ, ಮಿಥುನ, ಸಿಂಹ ರಾಶಿಯವರಿಗೆ ಇಂದಿನ ಗ್ರಹಣದಿಂದ ಹಾನಿ.  ಈ ರಾಶಿ, ನಕ್ಷತ್ರದವರು ಗ್ರಹಣ ಕಾಲದಲ್ಲಿ ದೇವರ ದೀಪ ಹಚ್ಚಿ ಇಷ್ಟ ದೇವರ ಪ್ರಾರ್ಥನೆ ಮಾಡುವುದು ಅಥವಾ ವಿಷ್ಣು ಸಹಸ್ರನಾಮ ಪಾರಾಯಣ ಮಾಡುವುದು ಒಳಿತು.

2.53 ರ ನಂತರ ಭೋಜನ ನಿಷಿದ್ಧ. ಬಾಲ ವೃದ್ಧಾತುರರಿಗೆ ರಾತ್ರಿ 8.30 ರವರೆಗೆ ಭೋಜನ ಸೇವಿಸಲು ಅವಕಾಶವಿದೆ. ಮರುದಿನ ಬೆಳಿಗ್ಗೆ ಸ್ನಾನ ಮಾಡಿ ಅಡುಗೆ ಸೇವಿಸುವುದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ಸಂಬಂಧಿಸಿದ ಸುದ್ದಿ

ಓದಲೇಬೇಕು

24ರಂದು ಬರಲಿದೆ ಕಾರ್ಪೊರೇಟ್ ಮಂದಿಯ ಕನಸಿನ `ಮೋಕ್ಷ’ ಟೀಸರ್!

ಟ್ರೇಲರ್‌ನಲ್ಲಿ ಕಂಡ ಬಡ್ಡಿಮಗನ್ ಲೈಫು ಭರ್ಜರಿಯಾಗಿದೆ!

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ; ಕಾಂಗ್ರೆಸ್ ಮಹಾಮೈತ್ರಿ ಕೂಟಕ್ಕೆ ಸರಳ ಬಹುಮತ

ದೇವಸ್ಥಾನದ ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ 50 ಮಂದಿ ಅಸ್ವಸ್ಥ

ಎಲ್ಲವನ್ನೂ ನೋಡು

ತಾಜಾ

ದೀಪಾವಳಿ 2026: ಆಪ್ತರಿಗೆ ಕಳುಹಿಸಲು ಕನ್ನಡದಲ್ಲಿ ಅತ್ಯುತ್ತಮ 5 ಟ್ರೆಂಡಿಂಗ್ ಶುಭಾಶಯ ಸಂದೇಶಗಳು

ದೀಪಾವಳಿ 2026: ಲಕ್ಷ್ಮಿ ಪೂಜೆಯ ಶುಭ ಮುಹೂರ್ತ, ಹಬ್ಬದ ವೇಳಾಪಟ್ಟಿ ಮತ್ತು ಶುಭ ಫಲಗಳ ಪೂರ್ಣ ವಿವರ

ವಾಹನ ಪೂಜೆ ಮಾಡುವಾಗ ಪಠಿಸಬೇಕಾದ ಮಂತ್ರಗಳು ಮತ್ತು ಸರಳ ವಿಧಿ ವಿಧಾನ

ನವರಾತ್ರಿ ದಿನಗಳಲ್ಲಿ ಮಾಂಸಾಹಾರ ಸೇವಿಸಬಾರದೇ

ಜ್ಯೋತಿಷ್ಯ ಪ್ರಕಾರ ಚಂದ್ರಗ್ರಹಣ ಸಮಯದಲ್ಲಿ ಹೋಳಿ ಆಡಬಹುದೇ

ಮುಂದಿನ ಸುದ್ದಿ
Show comments