Webdunia - Bharat's app for daily news and videos

Install App

ಅಂಡರ್ ವೇರ್ ಧರಿಸುವ ಭಾಗದಲ್ಲಿ ಉಂಟಾಗುವ ಕಪ್ಪಗಿನ ಕಲೆ ತೊಲಗಿಸಲು ಇಲ್ಲಿದೆ ಸುಲಭ ಉಪಾಯ!

Webdunia
ಸೋಮವಾರ, 26 ಮಾರ್ಚ್ 2018 (06:41 IST)
ಬೆಂಗಳೂರು : ಅಂಡರ್ ವೇರ್ ಧರಿಸುವ ಭಾಗದಲ್ಲಿ ಹೆಚ್ಚು ಜನರಿಗೆ ಕಪ್ಪಗಿನ ಕಲೆ ಕಾಣಿಸಿಕೊಳ್ಳುತ್ತದೆ. ಇವು ಬೆವರು, ತುರಿಕೆ ಮುಂತಾದವುಗಳಿಂದ ಬರುತ್ತದೆ. ಈ ಕಪ್ಪು ಕಲೆಗಳಿಂದ ವಿಮುಕ್ತಿ ಪಡೆಯಲು ಇಲ್ಲಿದೆ  ಸಿಂಪಲ್ ಟ್ರಿಕ್ಸ್ .


ಆಲೀವ್ ಆಯಿಲ್:
ಆಲೀವ್ ಆಯಿಲ್ ನಿಂದ ಆ ಪ್ರದೇಶದಲ್ಲಿ ಮಸಾಜ್ ಮಾಡಿ, ರಾತ್ರಿ ಎಲ್ಲ ಹಾಗೆ ಬಿಡಬೇಕು. ಈ ಟ್ರಿಕ್ ಕಪ್ಪಗಿನ ಕಲೆಗಳನ್ನು ತಗ್ಗಿಸುವುದೇ ಅಲ್ಲದೇ ಚರ್ಮವನ್ನು ಮೃದುವಾಗಿ ಮಾಡಿ ಎಪಿಡೆರ್ಮೀಸ್ ಮೇಲಿನ ತುರಿಕೆಯನ್ನು ತೊಲಗಿಸುತ್ತದೆ.


ಅರಿಶಿನ:
ಇದು ಸಹಜವಾಗಿ ಚರ್ಮವನ್ನು ರಕ್ಷಿಸುತ್ತದೆ. ಕಪ್ಪಗಿನ ಮಚ್ಚೆಗಳನ್ನು ತೊಲಗಿಸಿ ಚರ್ಮವನ್ನು ಕಾಂತಿವಂತವಾಗಿ ಮಾಡುತ್ತದೆ. ಒಂದು ಟೇಬಲ್ ಸ್ಪೂನ್ ಅರಿಶಿನ, 2 ಟೇಬಲ್ ಸ್ಪೂನ್ ನಿಂಬೆರಸ ಮತ್ತು ಒಂದು ಟೇಬಲ್ ಸ್ಪೂನ್ ಮೊಸರನ್ನು ಕಲಿಸಿ ಪೇಸ್ಟ್ ರೀತಿ ಮಾಡಿ, ಕಪ್ಪಗಿನ ವಲಯಗಳ ಮೇಲೆ ಅಪ್ಲೈ ಮಾಡಬೇಕು. 10-15 ನಿಮಿಷಗಳ ನಂತರ ತಣ್ಣಗಿನ ನೀರಿನಿಂದ ತೊಳೆಯಬೇಕು. ಈ ಟ್ರಿಕ್ಕನ್ನು ವಾರಕ್ಕೆ 3 ಬಾರಿ ಸ್ನಾನಕ್ಕೆ ಮುಂಚೆ ಮಾಡುವುದು ಒಳ್ಳೆಯದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ