Select Your Language

Notifications

webdunia
webdunia
webdunia
webdunia

ಅಯೋಧ್ಯೆಯಲ್ಲಿ ಹರಡಿದ ಕರುನಾಡಿನ ಕಂಪು

ಪ್ರಧಾನಿ ನರೇಂದ್ರ ಮೋದಿ
ಅಯೋಧ್ಯೆಯಲ್ಲಿ ಕರ್ನಾಟಕದ ಹೆಸರು ಪದೇ ಪದೇ ಕೇಳಿಬಂದು ನಾಡಿನ ಹೆಮ್ಮೆಯ ವಿಷಯದಲ್ಲಿ ಒಂದಾಯಿತು.


ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕಾಮಗಾರಿಗೆ ಪ್ರಧಾನಿ ನರೇಂದ್ರ ಮೋದಿ ಭೂಮಿ ಪೂಜೆ ನೆರವೇರಿಸಿದ್ದಾರೆ.

ಈ ವೇಳೆ ಪ್ರಧಾನಿ ನರೇಂದ್ರ ಮೋದಿಗೆ ಕೋದಂಡರಾಮ ವಿಗ್ರಹವನ್ನು ಕಾಣಿಕೆ ನೀಡಿದ್ದು, ಸಮಾರಂಭದಲ್ಲಿ ನಿರೂಪಕರು ಕರ್ನಾಟಕದ ಹೆಸರನ್ನು ಪುನರುಚ್ಛರಿಸಿದರು.

ಮೋದಿ ಪಡೆದ ಕೋದಂಡರಾಮ ವಿಗ್ರಹ ಕರುನಾಡಿನಲ್ಲಿ ಸಿದ್ಧಗೊಂಡ ಕೊಡುಗೆ ಎನ್ನುವುದು ವಿಶೇಷ.




Share this Story:

Follow Webdunia kannada

ಮುಂದಿನ ಸುದ್ದಿ

ಸೊಸೆಗೆ ಲೈಂಗಿಕ ಕ್ರಿಯೆ ನಡೆಸಬೇಡ ಎಂದ ಮಾವ