Webdunia - Bharat's app for daily news and videos

Install App

ನಾವು ಮಾಡುವ ಹೋಮ ಫಲ ನೀಡುವುದಿಲ್ಲ ಯಾಕೆ?

Webdunia
ಗುರುವಾರ, 20 ಜೂನ್ 2019 (08:13 IST)
ಬೆಂಗಳೂರು: ನಾವು ಮಾಡುವ ಕರ್ಮಗಳಲ್ಲಿ ಲೋಪಗಳಿದ್ದರೆ ಅದರ ಫಲ ನಮಗೆ ಸಿಗದು. ಹಾಗೆಯೇ ಪೂಜಾ ವಿಧಿ ವಿಧಾನಗಳಲ್ಲಿ ಕೂಡಾ.


ಪುರೋಹಿತರಿಗೆ ಹಣಕೊಟ್ಟು ಎಲ್ಲವೂ ಸಿದ್ಧವಾದ ಮೇಲೆ ಹೋಮದ ಮುಂದೆ ಕುಳಿತು ಅವರು ಹೇಳಿದ್ದಷ್ಟನ್ನು ಯಾಂತ್ರಿಕವಾಗಿ ಮಾಡುತ್ತಾ, ಮಧ್ಯೆ ಮೊಬೈಲ್ ನೋಡುವುದು, ಯಾರಲ್ಲೋ ಹರಟುವುದು ಮಾಡುತ್ತಾ ಗಮನ, ಭಕ್ತಿಯೇ ಇಲ್ಲದೇ ಹೋಮ ಮಾಡುವುದರಿಂದ ಫಲ ಸಿಗದು.

ಸರಿಯಾದ ದಿನ ನೋಡಿ ಕರ್ಮಾಧ್ಯಕ್ಷನಾದ ಶ್ರೀಹರಿಯನ್ನು ಧ್ಯಾನ ಮಾಡಿ ಪುರೋಹಿತರು ಹೇಳುವ ಮಂತ್ರಗಳ ಬಗ್ಗೆ ಗಮನಕೊಟ್ಟು, ನೆಲದ ಮೇಲೆ ಕೂತು ಹೋಮಕ್ಕೆ ಬೇಕಾದ ಪೂಜಾ ಸಾಹಿತ್ಯ, ದ್ರವ್ಯಾದಿಗಳನ್ನು ನಾವೇ ತಂದು ಹೋಮ ಮಾಡಿದರೆ ಅದರ ಫಲ ಸಿಗುವುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಮಂತ್ರಾತ್ಮಕ ಶ್ರೀ ಮಾರುತಿ ಸ್ತೋತ್ರ

ನಾಗದೋಷ ನಿವಾರಣೆಗೆ ನಾಗರಪಂಚಮಿ ಪೂಜಾ ವಿಧಾನ ಹಾಗೂ ವಿಶೇಷ ಪರಿಹಾರಗಳು

ಇಷ್ಟಾರ್ಥ ಸಿದ್ಧಿಗಾಗಿ ಅಭಿಲಾಷ್ಟಕಂ ಸ್ತೋತ್ರವನ್ನು ತಪ್ಪದೇ ಪಠಿಸಿ

ಶುಕ್ರವಾರ ತಪ್ಪದೇ ಅಷ್ಟಲಕ್ಷ್ಮೀ ಧ್ಯಾನ ಸ್ತೋತ್ರ ಪಠಿಸಿ

ಮಹಾವಿಷ್ಣುವಿನ ಅನುಗ್ರಹಕ್ಕೆ ಈ ಭಜನೆ ಸ್ತುತಿಸಿ

ಮುಂದಿನ ಸುದ್ದಿ
Show comments