Publish Date: Fri, 01 Mar 2019 (09:03 IST)
Updated Date: Fri, 01 Mar 2019 (09:04 IST)
ಬೆಂಗಳೂರು: ಒಂದೊಂದು ರಾಶಿಗೆ ಒಂದೊಂದು ಗ್ರಹದ ಪ್ರಭಾವವಿರುವಂತೆ ಒಂದೊಂದು ನಕ್ಷತ್ರಕ್ಕೂ ಒಂದೊಂದು ದೇವತೆಗಳ ಅನುಗ್ರಹವಿರುತ್ತದೆ. ಇಂದಿನಿಂದ ಒಂದೊಂದೇ ನಕ್ಷತ್ರದವರಿಗೆ ಯಾವ ದೇವರನ್ನು ಪೂಜಿಸಿದರೆ ಫಲ ಎಂದು ತಿಳಿಯುತ್ತಾ ಸಾಗೋಣ.
ಭರಣಿಯ ನಂತರ ಬರುವುದು ಕೃತ್ತಿಕಾ ನಕ್ಷತ್ರ. ಭರಣಿ ಮತ್ತು ಕೃತ್ತಿಕಾ ನಕ್ಷತ್ರ ಒಂದು ರೀತಿಯಲ್ಲಿ ಅಣ್ಣ-ತಮ್ಮರಂತೆ. ಈ ನಕ್ಷತ್ರದವರು ಪೂಜಿಸಬೇಕಾದ ದೇವರು ಅಗ್ನಿ.
ಕೃತ್ತಿಕಾ ನಕ್ಷತ್ರದವರಿಗೆ ಜೀವನದಲ್ಲಿ ಕೆಟ್ಟದು ದೂರವಾಗಿ ಒಳ್ಳೆಯದಾಗಬೇಕೆಂದರೆ ಕೆಂಪು ಹೂಗಳಿಂದ ಮಾಡಿದ ಮಾಲೆಯಿಂದ ಅಗ್ನಿ ದೇವನಿಗೆ ಪೂಜೆ ಮಾಡಿದರೆ ಒಳ್ಳೆಯದು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ