ಸಂತಾನ ಭಾಗ್ಯ ಮತ್ತು ವಿವಾಹ ಪ್ರಾಪ್ತಿಗೆ ಯಾವ ಹೋಮ ಮಾಡಬೇಕು?

Webdunia
ಸೋಮವಾರ, 22 ಆಗಸ್ಟ್ 2022 (09:10 IST)
ಬೆಂಗಳೂರು: ಜನ್ಮ ಜನ್ಮಾಂತರದ ಪಾಪ ಕರ್ಮಗಳ ಫಲವಾಗಿ ಕೆಲವರಿಗೆ ವಿವಾಹ, ಸಂತಾನ ಭಾಗ್ಯಕ್ಕೆ ತೊಂದರೆಯಾಗಬಹುದು. ಇಂತಹವರಿಗೆ ಯಾವ ಹೋಮ ಮಾಡಿದರೆ ಒಳಿತಾಗುತ್ತದೆ ನೋಡೋಣ.

ವಿವಾಹಾದಿ ಅಡ್ಡಿಗಳ ನಿವಾರಣೆಗೆ: ವಿವಾಹ ಸಂಬಂಧವಾದ ಅಡ್ಡಿಗಳ ನಿವಾರಣೆಯಾಗಿ ಶೀಘ್ರ  ವಿವಾಹ ಪ್ರಾಪ್ತಿಯಾಗಲು ಉಗ್ರ ನರಸಿಂಹ ಹೋಮ, ಸ್ವಯಂವರ ಪಾರ್ವತಿ ಹೋಮ, ಬಾಣೇಶಿ ಹೋಮ, ಅಶ್ವಾರೂಢ ಪಾರ್ವತಿ ಹೋಮ ಮಾಡಿದರೆ ಸೂಕ್ತ.

ಸಂತಾನ ಭಾಗ್ಯಕ್ಕಾಗಿ: ಜನ್ಮಾಂತರದಲ್ಲಿ ಮಾಡಿದ ಪಾಪಕರ್ಮಗಳ ಫಲವಾಗಿ ಕೆಲವು ದಂಪತಿಗಳು ಸಂತಾನಹೀನತೆಯಿಂದ ಕೊರಗುತ್ತಾರೆ. ಅಂತಹವರು ಗೋಪಾಲಕೃಷ್ಣ ಹೋಮ, ನಾಗರಾಜ ಮಂತ್ರ ಹೋಮ, ಪುರುಷ ಸೂಕ್ತ ಹೋಮ, ಶ್ರೀ ವಿದ್ಯಾ ಹೋಮ, ಶ್ರೀ ರುದ್ರ ಹೋಮ ಮಾಡಿದರೆ ಉತ್ತಮ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಸೂರ್ಯಗ್ರಹ ಅನುಗ್ರಹಕ್ಕಾಗಿ ಈ ಮಂತ್ರವನ್ನು ಓದಿ

ಶುಕ್ರವಾರ ದೇವಿಯ ಈ ಸ್ತುತಿ ಪಠಿಸಿ

ಶ್ರೀ ವೆಂಕಟೇಶ ಮಂಗಳಶಾಸನಂ ಸ್ತೋತ್ರ ತಪ್ಪದೇ ಓದಿ

ಗಣಪತಿ ತಾಳಂ ಸ್ತೋತ್ರ ನಿಮಗೆ ಗೊತ್ತಿಲ್ಲದಿದ್ದರೆ ಇಲ್ಲಿ ನೋಡಿ

ಸಂಜೆ ಸಮಯದಲ್ಲಿ ಈ ಸ್ತೋತ್ರಗಳನ್ನು ಕೇಳಿದ್ರೆ ಮನೆಯಲ್ಲಿ ಶಾಂತಿ ನೆಲೆಸುತ್ತೆ

ಮುಂದಿನ ಸುದ್ದಿ
Show comments