ಬೆಂಗಳೂರು: ಪ್ರತೀ ನಕ್ಷತ್ರಕ್ಕೂ ಒಂದೊಂದು ಗ್ರಹಾಧಿಪತಿ ಇದ್ದಾರೆ. ಆಯಾ ಗ್ರಹಾಧಿಪತಿಗಳಿಗೆ ಅನುಸಾರವಾಗಿ ಆಯಾ ನಕ್ಷತ್ರದವರಿಗೆ ಫಲ ಪ್ರಾಪ್ತಿಯಾಗುತ್ತದೆ. ಜ್ಯೇಷ್ಠ ನಕ್ಷತ್ರದ ಅಧಿಪತಿ ಯಾರೆಂದು ನೋಡೋಣ.
ಜ್ಯೇಷ್ಠ
ಈ ನಕ್ಷತ್ರದವರು ಜಗಳ ಮಾಡುವ ಜಾಯಮಾನದವರಲ್ಲ. ಇವರು ನಿರ್ಮಲ ಸ್ವಭಾವದವರು. ಈ ನಕ್ಷತ್ರದ ಅಧಿಪತಿ ಬುಧ. ಇವರು ವಿಷ್ಣು ಸಹಸ್ರನಾಮ ಮಾಡುವುದು ಉತ್ತಮ.