ಹುಬ್ಬಾ ನಕ್ಷತ್ರಕ್ಕೆ ಯಾವ ಗ್ರಹ ಅಧಿಪತಿ ಮತ್ತು ಅದಕ್ಕೆ ಪರಿಹಾರವೇನು?

Webdunia
ಶನಿವಾರ, 6 ಜುಲೈ 2019 (08:52 IST)
ಬೆಂಗಳೂರು: ಪ್ರತೀ ನಕ್ಷತ್ರಕ್ಕೂ ಒಂದೊಂದು ಗ್ರಹಾಧಿಪತಿ ಇದ್ದಾರೆ. ಆಯಾ ಗ್ರಹಾಧಿಪತಿಗಳಿಗೆ ಅನುಸಾರವಾಗಿ ಆಯಾ ನಕ್ಷತ್ರದವರಿಗೆ ಫಲ ಪ್ರಾಪ್ತಿಯಾಗುತ್ತದೆ. ಹುಬ್ಬಾ ನಕ್ಷತ್ರದ ಅಧಿಪತಿ ಯಾರೆಂದು ನೋಡೋಣ.


ಹುಬ್ಬಾ
ಹುಬ್ಬಾ ನಕ್ಷತ್ರದವರು ಹಾಸ್ಯ ಪ್ರಿಯರು. ಇವರಿಗೆ ಸಿಟ್ಟು ಕಡಿಮೆ, ತಾಳ್ಮೆ ಜಾಸ್ತಿ. ಹೀಗಾಗಿ ಸ್ನೇಹಕ್ಕೆ ಯೋಗ್ಯರು. ಈ ನಕ್ಷತ್ರದವರ ಅಧಿಪತಿ ಶುಕ್ರ. ಇವರು ಮಹಾಲಕ್ಷ್ಮಿ ಅಷ್ಟೋತ್ತರ ಪಾರಾಯಣ ಮಾಡಿದರೆ ಒಳಿತಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶುಕ್ರವಾರ ದಿನ ಲಕ್ಷ್ಮಿ ಕೃಪೆಗೆ ಪಾತ್ರರಾಗಲು ಈ ಕ್ರಮ ಅನುಸರಿಸಿ

ಗುರುವಾರ ವಿಷ್ಣುವಿನ ಈ ಮಂತ್ರವನ್ನು ಪಠಿಸಿ

ವಿದ್ಯಾಭ್ಯಾಸದ ತೊಡಕು ನಿವಾರಣೆಗಾಗಿ ಮಕ್ಕಳು ಈ ಸ್ತೋತ್ರ ಪಠಿಸಿ

ಮಂಗಳವಾರ ಆಂಜನೇಯ ಸ್ವಾಮಿಯ ಈ ಮಂತ್ರ ಜಪಿಸಿ

ಸೋಮವಾರ ತಪ್ಪದೇ ಶಿವಾಷ್ಟಕಂ ಪಠಿಸಿ

ಮುಂದಿನ ಸುದ್ದಿ
Show comments