ಯಾವ ದಿಕ್ಕಿಗೆ ಮುಖ ಮಾಡಿ ತರಕಾರಿ ಕಟ್ ಮಾಡಿದರೆ ಶುಭ, ಅಶುಭ?

Webdunia
ಗುರುವಾರ, 22 ಅಕ್ಟೋಬರ್ 2020 (09:22 IST)
ಬೆಂಗಳೂರು: ಅಡುಗೆ ಮನೆಯಲ್ಲಿ ಯಾವ ಕಡೆಗೆ ಮುಖ ಮಾಡಿ ಅಡುಗೆ ಮಾಡಬೇಕು ಎನ್ನುವಷ್ಟೇ ತರಕಾರಿಗಳನ್ನು ಕಟ್ ಮಾಡುವಾಗಲೂ ಯಾವ ಕಡೆಗೆ ಮುಖ ಮಾಡಿ ಕತ್ತರಿಸಬೇಕು ಎನ್ನುವುದೂ ಮುಖ್ಯವೇ.


ದಕ್ಷಿಣ ದಿಕ್ಕಿಗೆ ಮುಖ ಮಾಡಿ ತರಕಾರಿ ಕತ್ತರಿಸುವುದರಿಂದ ಮಹಿಳೆಯರಿಗೆ ನಾನಾ ರೀತಿಯ ಆರೋಗ್ಯ ಸಮಸ್ಯೆ ಉಂಟಾಗುವ ಸಾಧ‍್ಯತೆಯಿದೆ. ದಕ್ಷಿಣ-ಪಶ್ಚಿಮ ದಿಕ್ಕಿಗೆ ಮುಖ ಮಾಡಿ ಕತ್ತರಿಸುವುದರಿಂದ ಮನೆಯಲ್ಲಿ ಸುಖ ಶಾಂತಿಯಿರದು. ಪಶ್ಚಿಮ ದಿಕ್ಕಿಗೆ ಮುಖ ಮಾಡಿ ತರಕಾರಿ ಕತ್ತರಿಸುವುದು, ಅಡುಗೆ ಮಾಡುವುದರಿಂದ ಚರ್ಮ ಸಂಬಂಧೀ ಸಮಸ್ಯೆ ಬರಬಹುದು. ಪೂರ್ವ ದಿಕ್ಕಿಗೆ ಮುಖ ಮಾಡಿ ಅಡುಗೆ ಮಾಡುವುದು, ತರಕಾರಿ ಕತ್ತರಿಸುವುದು ಶ್ರೇಯಸ್ಕರ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶುಕ್ರವಾರ ಲಕ್ಷ್ಮೀ ನಾರಾಯಣ ಹೃದಯ ಸ್ತೋತ್ರ ಓದುವುದರ ಫಲವೇನು

ರಾಮ ಅಷ್ಟೋತ್ತರ ಶತನಾಮಾವಳಿ ಸ್ತೋತ್ರ

ಬುಧವಾರ ತಪ್ಪದೇ ಈ ಸರಸ್ವತಿ ಸ್ತೋತ್ರವನ್ನು ಓದಿ

ಈ ಎಲ್ಲಾ ಸಮಸ್ಯೆಯಿರುವವರು ಸೌಂದರ್ಯ ಲಹರಿ ಸ್ತೋತ್ರ ತಪ್ಪದೇ ಓದಿ

ಮುಂದಿನ ಸುದ್ದಿ
Show comments