Publish Date: Sat, 10 Oct 2020 (10:21 IST)
Updated Date: Sat, 10 Oct 2020 (10:22 IST)
ಬೆಂಗಳೂರು: ಒಂದೊಂದು ರಾಶಿಯವರ ಮನಸ್ಸು ಗೆಲ್ಲಬೇಕಾದರೆ ಒಂದೊಂದು ರೀತಿಯಲ್ಲಿ ಪ್ರಯತ್ನ ಪಡಬೇಕು. ಯಾವ ರಾಶಿಯವರ ಮನಸ್ಸನ್ನು ಏನು ಮಾಡಿದರೆ ಗೆಲ್ಲಬಹುದು ಮತ್ತು ಸಂತೋಷಪಡಿಸಬಹುದು ಎಂದು ನೋಡೋಣ.
ಕುಂಭ
ತಮ್ಮ ಸುತ್ತಲಿನವರಿಗಿಂತ ವಿಭಿನ್ನವಾಗಿ ಯೋಚನೆ ಮಾಡುವ ಸ್ವಭಾವದವರು. ತಮ್ಮನ್ನು ಅರ್ಥ ಮಾಡಿಕೊಳ್ಳುವವರಿಗಾಗಿ ಅವರ ಮನಸ್ಸು ಹಾತೊರೆಯುತ್ತದೆ. ಹೀಗಾಗಿ ಅವರ ಆಲೋಚನೆಗಳನ್ನು, ಯೋಜನೆಗಳನ್ನು ಪ್ರೋತ್ಸಾಹಿಸುವ, ಜತೆಯಾಗಿ ನಿಲ್ಲುವ ವ್ಯಕ್ತಿಗಳನ್ನು ಇಷ್ಟಪಡುತ್ತಾರೆ. ಅವರಲ್ಲಿ ಒಂದು ರೀತಿಯ ಕೀಳರಿಮೆ ಇರುತ್ತದೆ. ಅದನ್ನು ನೀವು ನಿವಾರಿಸುತ್ತಿರಬೇಕು.