Publish Date: Wed, 16 Dec 2020 (08:54 IST)
Updated Date: Wed, 16 Dec 2020 (08:56 IST)
ಬೆಂಗಳೂರು: ಮನೆಯಲ್ಲಿ ಮನೆಯ ಸದಸ್ಯರು ಒಂದಿಲ್ಲೊಂದು ಖಾಯಿಲೆ ಬೀಳುತ್ತಾ ನೆಮ್ಮದಿಯೇ ಇಲ್ಲದಂತಾಗಿದ್ದರೆ ಅದಕ್ಕೆ ವಾಸ್ತು ಪ್ರಕಾರ ಏನು ಮಾಡಬಹುದು?
ಈ ರೀತಿ ಖಾಯಿಲೆ ಬೀಳಲು ಅಗ್ನಿ ತತ್ವದ ಕೊರತೆಯೂ ಕಾರಣ. ಹೀಗಾಗಿ ಇದನ್ನು ಸರಿದೂಗಿಸಲು ಮನೆಯ ನೈಋತ್ಯ ಅಥವಾ ವಾಯವ್ಯ ದಿಕ್ಕಿಗೆ ಪ್ರತಿನಿತ್ಯ ದೀಪ ಹಚ್ಚಿ. ಒಂದು ವೇಳೆ ಬಾತ್ ರೂಂ ಮತ್ತು ಅಡಿಗೆ ಮನೆ ಎದುರು ಬದಿರಾಗಿದ್ದರೆ ಒಂದರ ಬಾಗಿಲು ಸದಾ ಮುಚ್ಚಿಕೊಂಡಿರಲಿ.