Publish Date: Wed, 12 Oct 2022 (08:05 IST)
Updated Date: Wed, 12 Oct 2022 (08:42 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.
ಇಂದು ಬುಧವಾರ ಅಕ್ಟೋಬರ್ 12, ಪ್ಲವ ನಾಮ ಸಂವತ್ಸರ, ದಕ್ಷಿಣಾಯನ. ಆಶ್ವೀನ ಮಾಸ, ಶರದ್ ಋತು, ಕೃಷ್ಣ ಪಕ್ಷ, ತೃತೀಯ, ಭರಣಿ ನಕ್ಷತ್ರ, ವಜ್ರ ಯೋಗ, ವಣಿಜ ಕರಣ. ಇಂದು ಮಧ್ಯಾಹ್ನ 1.54 ರಿಂದ 2.42 ರವರೆಗೆ.
ರಾಹುಕಾಲ ಅಪರಾಹ್ನ 11.54 ರಿಂದ 01.24 ವರೆಗೆ. ಗುಳಿಗಕಾಲ ಮಧ್ಯಾಹ್ನ 10.26 ರಿಂದ 11.55 ರವರೆಗೆ. ಯಮಗಂಡ ಕಾಲ ಬೆಳಿಗ್ಗೆ 07.28 ರಿಂದ 08.58 ರವರೆಗೆ.