Publish Date: Saturday, 27 August 2022 (08:00 IST)
Updated Date: Saturday, 27 August 2022 (08:21 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.
ಇಂದು ಶನಿವಾರ ಆಗಸ್ಟ್ 27, ಪ್ಲವ ನಾಮ ಸಂವತ್ಸರ, ದಕ್ಷಿಣಾಯನ. ಭಾದ್ರಪದ ಮಾಸ, ವರ್ಷ ಋತು, ಕೃಷ್ಣ ಪಕ್ಷ, ಅಮವಾಸ್ಯೆ, ಮಘ ನಕ್ಷತ್ರ, ಶಿವ ಯೋಗ, ನಾಗವ ಕರಣ. ಇಂದು ಮಧ್ಯಾಹ್ನ 11.45 ರಿಂದ 12.35 ರವರೆಗೆ.
ರಾಹುಕಾಲ ಬೆಳಿಗ್ಗೆ 09.04 ರಿಂದ 10.37 ವರೆಗೆ. ಗುಳಿಗಕಾಲ ಬೆಳಿಗ್ಗೆ 05.57 ರಿಂದ 07.31 ರವರೆಗೆ. ಯಮಗಂಡ ಕಾಲ ಮಧ್ಯಾಹ್ನ 01.44 ರಿಂದ 03.17 ರವರೆಗೆ.