ಇಂದಿನ ಪಂಚಾಂಗ ತಿಳಿಯಿರಿ

Webdunia
ಗುರುವಾರ, 23 ಜೂನ್ 2022 (08:05 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.

ಇಂದು ಗುರುವಾರ ಜೂನ್ 23, ಪ್ಲವ ನಾಮ ಸಂವತ್ಸರ, ದಕ್ಷಿಣಾಯನ. ಜ್ಯೇಷ್ಠ ಮಾಸ, ಗ್ರೀಷ್ಮ ಋತು, ಕೃಷ್ಣ ಪಕ್ಷ, ದಶಮಿ, ರೇವತಿ ನಕ್ಷತ್ರ, ಅತಿಗಂಡ ಯೋಗ, ವಣಿಜ ಕರಣ. ಇಂದು ಮಧ್ಯಾಹ್ನ 11.45 ರಿಂದ 12.37 ರವರೆಗೆ.

 
ರಾಹುಕಾಲ ಅಪರಾಹ್ನ 01.48 ರಿಂದ 03.25 ವರೆಗೆ. ಗುಳಿಗಕಾಲ ಬೆಳಿಗ್ಗೆ 08.58 ರಿಂದ 10.34 ರವರೆಗೆ. ಯಮಗಂಡ ಕಾಲ ಬೆಳಿಗ್ಗೆ 05.44 ರಿಂದ 07.21 ರವರೆಗೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಸೋಮವಾರ ತಪ್ಪದೇ ಶಿವಾಷ್ಟಕಂ ಪಠಿಸಿ

ಶನಿ ಮಂಗಳ ದೋಷವಿದ್ದಾಗ ಏನೆಲ್ಲಾ ಆಗುತ್ತದೆ ನೋಡಿಕೊಳ್ಳಿ

ಸುಬ್ರಹ್ಮಣ್ಯನ ಕುರಿತಾದ ಈ ಮಂತ್ರವನ್ನು ತಪ್ಪದೇ ಓದಿ

ಲಕ್ಷ್ಮೀ ದೇವಿಯ ಅನುಗ್ರಹ ಸಿಗಬೇಕಾದರೆ ಶುಕ್ರವಾರ ಮಾಡಲೇಬೇಕಾದ ಕೆಲಸಗಳು

ದೇವಿಯ ಅನುಗ್ರಹಕ್ಕಾಗಿ ಇಲ್ಲಿದೆ ಸರಳ, ಚುಟುಕಾದ ದೇವಿ ಮಂತ್ರ

ಮುಂದಿನ ಸುದ್ದಿ
Show comments