Publish Date: Fri, 20 May 2022 (08:25 IST)
Updated Date: Fri, 20 May 2022 (08:53 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.
ಇಂದು ಶುಕ್ರವಾರ ಮೇ 20, ಪ್ಲವ ನಾಮ ಸಂವತ್ಸರ, ದಕ್ಷಿಣಾಯನ. ಚೈತ್ರ ಮಾಸ, ವಸಂತ ಋತು, ಕೃಷ್ಣ ಪಕ್ಷ, ಪಂಚಮಿ. ಉತ್ತರಾಷಾಢ ನಕ್ಷತ್ರ, ಶುಭ ಯೋಗ, ಕೌಲವ ಕರಣ. ಇಂದು ಮಧ್ಯಾಹ್ನ 11.40 ರಿಂದ 12.31 ರವರೆಗೆ.
ರಾಹುಕಾಲ ಬೆಳಿಗ್ಗೆ 10.30 ರಿಂದ 12.05 ವರೆಗೆ. ಗುಳಿಗಕಾಲ ಬೆಳಿಗ್ಗೆ 07.18 ರಿಂದ 08.54 ರವರೆಗೆ. ಯಮಗಂಡ ಕಾಲ ಅಪರಾಹ್ನ 03.17 ರಿಂದ 04.53 ರವರೆಗೆ.