Publish Date: Sat, 30 Apr 2022 (05:35 IST)
Updated Date: Sat, 30 Apr 2022 (05:51 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.
ಇಂದು ಶನಿವಾರ ಮೇ 01, ಪ್ಲವ ನಾಮ ಸಂವತ್ಸರ, ದಕ್ಷಿಣಾಯನ. ಚೈತ್ರ ಮಾಸ, ವಸಂತ ಋತು, ಶುಕ್ಲ ಪಕ್ಷ, ಪ್ರತಿಪಾದ, ಭರಣಿ ನಕ್ಷತ್ರ, ಆಯುಷ್ಮಾನ್ ಯೋಗ, ಕಿಂಸ್ತುಘ್ನ ಕರಣ. ಇಂದು ಮಧ್ಯಾಹ್ನ 11.41 ರಿಂದ 12.31 ರವರೆಗೆ.
ರಾಹುಕಾಲ ಅಪರಾಹ್ನ 4.49 ರಿಂದ 06.24 ವರೆಗೆ. ಗುಳಿಗಕಾಲ ಅಪರಾಹ್ನ 03.15 ರಿಂದ 04.49 ರವರೆಗೆ. ಯಮಗಂಡ ಕಾಲ ಮಧ್ಯಾಹ್ನ 12.06 ರಿಂದ 01.41 ರವರೆಗೆ.