ಇಂದಿನ ಪಂಚಾಂಗ ತಿಳಿಯಿರಿ

Webdunia
ಶನಿವಾರ, 19 ಫೆಬ್ರವರಿ 2022 (08:35 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.

ಇಂದು ಶನಿವಾರ ಫೆಬ್ರವರಿ 19, ಪ್ಲವ ನಾಮ ಸಂವತ್ಸರ, ದಕ್ಷಿಣಾಯನ. ಮಾಘ ಮಾಸ ಹೇಮಂತ ಋತು, ಕೃಷ್ಣ ಪಕ್ಷ, ತೃತೀಯ, ಉತ್ತರ ಪಾಲ್ಗುಣಿ ನಕ್ಷತ್ರ, ಧೃತಿ ಯೋಗ, ವಣಿಜ ಕರಣ. ಇಂದು ಮಧ್ಯಾಹ್ನ 11.59 ರಿಂದ 12.46 ರವರೆಗೆ.

 
ರಾಹುಕಾಲ ಬೆಳಿಗ್ಗೆ 09.26 ರಿಂದ 10.55 ವರೆಗೆ. ಗುಳಿಗಕಾಲ ಬೆಳಿಗ್ಗೆ 06.30 ರಿಂದ 07.58 ರವರೆಗೆ. ಯಮಗಂಡ ಕಾಲ ಮಧ್ಯಾಹ್ನ 01.51 ರಿಂದ 03.19 ರವರೆಗೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ವಿಷ್ಣು ಸಹಸ್ರನಾಮದ ಫಲ ಸಿಗಬೇಕಾದರೆ ಯಾವ ಕ್ರಮದಲ್ಲಿ ಓದಬೇಕು, ಸೂಕ್ತ ಸಮಯ ಯಾವುದು

ಸಂಕಟ ನಾಶನ ಗಣೇಶ ಸ್ತೋತ್ರ ಕನ್ನಡದಲ್ಲಿ

ಗಣಪತಿಯ ಮೂಲ ಮಂತ್ರವನ್ನು ಎಷ್ಟು ಬಾರಿ ಜಪಿಸಿದರೆ ಫಲ ಗೊತ್ತಾ

ರಾಜ ರಾಜೇಶ್ವರಿ ಅಷ್ಟಕಂ ಸ್ತೋತ್ರ ಕನ್ನಡದಲ್ಲಿ ಓದಿ

ಇಂದು ಶಿವನ ಈ ಮಂತ್ರವನ್ನು ತಪ್ಪದೇ ಓದಿ ಸಕಲ ಪಾಪ ಪರಿಹಾರವಾಗುತ್ತದೆ

ಮುಂದಿನ ಸುದ್ದಿ
Show comments