Publish Date: Wednesday, 16 February 2022 (08:34 IST)
Updated Date: Wednesday, 16 February 2022 (09:04 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.
ಇಂದು ಬುಧವಾರ ಫೆಬ್ರವರಿ 16, ಪ್ಲವ ನಾಮ ಸಂವತ್ಸರ, ದಕ್ಷಿಣಾಯನ. ಮಾಘ ಮಾಸ ಹೇಮಂತ ಋತು, ಶುಕ್ಲ ಪಕ್ಷ, ಹುಣ್ಣಿಮೆ, ಆಶ್ಲೇಷ ನಕ್ಷತ್ರ, ಶೋಭನ ಯೋಗ, ವಿಶ್ಟಿ ಕರಣ. ಇಂದು ಮಧ್ಯಾಹ್ನ 2.20 ರಿಂದ 03.07 ರವರೆಗೆ.
ರಾಹುಕಾಲ ಅಪರಾಹ್ನ 12.23 ರಿಂದ 01.51 ವರೆಗೆ. ಗುಳಿಗಕಾಲ ಮಧ್ಯಾಹ್ನ 10.55 ರಿಂದ 12.23 ರವರೆಗೆ. ಯಮಗಂಡ ಕಾಲ ಬೆಳಿಗ್ಗೆ 07.59 ರಿಂದ 09.27 ರವರೆಗೆ.