Publish Date: Tue, 25 Jan 2022 (08:34 IST)
Updated Date: Tue, 25 Jan 2022 (08:40 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.
ಇಂದು ಮಂಗಳವಾರ ಜನವರಿ 25, ಪ್ಲವ ನಾಮ ಸಂವತ್ಸರ, ದಕ್ಷಿಣಾಯನ. ಮಾರ್ಗಶಿರ ಮಾಸ ಹೇಮಂತ ಋತು, ಕೃಷ್ಣ ಪಕ್ಷ, ಸಪ್ತಮಿ, ಚಿತ್ರ ನಕ್ಷತ್ರ, ಧೃತಿ ಯೋಗ, ಬವ ಕರಣ. ಇಂದು ಮಧ್ಯಾಹ್ನ 11.58 ರಿಂದ 12.44 ರವರೆಗೆ.
ರಾಹುಕಾಲ ಅಪರಾಹ್ನ 03.14 ರಿಂದ 04.40 ವರೆಗೆ. ಗುಳಿಗಕಾಲ ಮಧ್ಯಾಹ್ನ 12.21 ರಿಂದ 01.48 ರವರೆಗೆ. ಯಮಗಂಡ ಕಾಲ ಬೆಳಿಗ್ಗೆ 09.29 ರಿಂದ 10.55 ರವರೆಗೆ.