Publish Date: Thu, 09 Dec 2021 (08:34 IST)
Updated Date: Thu, 09 Dec 2021 (09:03 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.
ಇಂದು ಗುರುವಾರ ಡಿಸೆಂಬರ್ 09, ಪ್ಲವ ನಾಮ ಸಂವತ್ಸರ, ದಕ್ಷಿಣಾಯನ. ಮಾರ್ಗಶಿರ ಮಾಸ ಶರದ್ ಋತು, ಶುಕ್ಲ ಪಕ್ಷ, ಷಷ್ಟಿ, ಧನಿಷ್ಠ ನಕ್ಷತ್ರ, ವ್ಯಘಟ ಯೋಗ, ಕೌಲವ ಕರಣ. ಇಂದು ಮಧ್ಯಾಹ್ನ 11.39 ರಿಂದ 12.24 ರವರೆಗೆ.
ರಾಹುಕಾಲ ಅಪರಾಹ್ನ 1.27 ರಿಂದ 02.52 ವರೆಗೆ. ಗುಳಿಗಕಾಲ ಬೆಳಿಗ್ಗೆ 09.11 ರಿಂದ 10.36 ರವರೆಗೆ. ಯಮಗಂಡ ಕಾಲ ಬೆಳಿಗ್ಗೆ 06.20 ರಿಂದ 07.45 ರವರೆಗೆ.