Publish Date: Sun, 26 Sep 2021 (08:40 IST)
Updated Date: Sun, 26 Sep 2021 (09:16 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.
ಇಂದು ಭಾನುವಾರ ಸೆಪ್ಟೆಂಬರ್ 26, ಪ್ಲವ ನಾಮ ಸಂವತ್ಸರ, ದಕ್ಷಿಣಾಯನ. ಶ್ರಾವಣ ಮಾಸ ವರ್ಷ ಋತು, ಕೃಷ್ಣ ಪಕ್ಷ, ಪಂಚಮಿ, ಕೃತ್ತಿಕಾ ನಕ್ಷತ್ರ, ವಜ್ರ ಯೋಗ, ತೈತಿಲ ಕರಣ. ಇಂದು ಮಧ್ಯಾಹ್ನ 11.36 ರಿಂದ 12.24 ರವರೆಗೆ.
ರಾಹುಕಾಲ ಅಪರಾಹ್ನ 04.32 ರಿಂದ 06.02 ವರೆಗೆ. ಗುಳಿಗಕಾಲ ಅಪರಾಹ್ನ 02.33 ರಿಂದ 04.58 ರವರೆಗೆ. ಯಮಗಂಡ ಕಾಲ ಮಧ್ಯಾಹ್ನ 12.00 ರಿಂದ 01.31 ರವರೆಗೆ.