Publish Date: Thu, 23 Sep 2021 (08:41 IST)
Updated Date: Thu, 23 Sep 2021 (09:12 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.
ಇಂದು ಗುರುವಾರ ಸೆಪ್ಟೆಂಬರ್ 23, ಪ್ಲವ ನಾಮ ಸಂವತ್ಸರ, ದಕ್ಷಿಣಾಯನ. ಶ್ರಾವಣ ಮಾಸ ವರ್ಷ ಋತು, ಕೃಷ್ಣ ಪಕ್ಷ, ದ್ವಿತೀಯ, ರೇವತಿ ನಕ್ಷತ್ರ, ಧ್ರುವ ಯೋಗ, ಗರಜ ಕರಣ. ಇಂದು ಮಧ್ಯಾಹ್ನ 11.37 ರಿಂದ 12.25 ರವರೆಗೆ.
ರಾಹುಕಾಲ ಅಪರಾಹ್ನ 01.32 ರಿಂದ 03.03 ವರೆಗೆ. ಗುಳಿಗಕಾಲ ಮಧ‍್ಯಾಹ್ನ 09.00 ರಿಂದ 10.30 ರವರೆಗೆ. ಯಮಗಂಡ ಕಾಲ ಬೆಳಿಗ್ಗೆ 05.58 ರಿಂದ 07.29 ರವರೆಗೆ.