Publish Date: Fri, 17 Sep 2021 (08:40 IST)
Updated Date: Fri, 17 Sep 2021 (09:19 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.
ಇಂದು ಶುಕ್ರವಾರ ಸೆಪ್ಟೆಂಬರ್ 17, ಪ್ಲವ ನಾಮ ಸಂವತ್ಸರ, ದಕ್ಷಿಣಾಯನ. ಶ್ರಾವಣ ಮಾಸ ವರ್ಷ ಋತು, ಶುಕ್ಲ ಪಕ್ಷ, ಏಕಾದಶಿ, ಶ್ರವಣ ನಕ್ಷತ್ರ, ಅತಿಗಂಡ ಯೋಗ, ವಿಶ್ಟಿ ಕರಣ. ಇಂದು ಮಧ್ಯಾಹ್ನ 11.39 ರಿಂದ 12.28 ರವರೆಗೆ.
ರಾಹುಕಾಲ ಬೆಳಿಗ್ಗೆ 10.32 ರಿಂದ 12.03 ವರೆಗೆ. ಗುಳಿಗಕಾಲ ಬೆಳಿಗ್ಗೆ 07.29 ರಿಂದ 09.01 ರವರೆಗೆ. ಯಮಗಂಡ ಕಾಲ ಅಪರಾಹ್ನ03.06 ರಿಂದ 04.37 ರವರೆಗೆ.