Publish Date: Wednesday, 09 June 2021 (08:24 IST)
Updated Date: Wednesday, 09 June 2021 (08:26 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.
ಇಂದು ಬುಧವಾರ ಜೂನ್ 9. ಪ್ಲವ ನಾಮ ಸಂವತ್ಸರ, ಉತ್ತರಾಯಣ. ಜ್ಯೇಷ್ಠ ಮಾಸ ಗ್ರೀಷ್ಮ ಋತು, ಕೃಷ್ಣ ಪಕ್ಷ, ಚತುರ್ದಶಿ, ಕೃತ್ತಿಕಾ ನಕ್ಷತ್ರ, ಸುಕರ್ಮ ಯೋಗ, ಶಕುನಿ ಕರಣ. ಇಂದು ಮಧ್ಯಾಹ್ನ 02.17 ರಿಂದ 03.20 ರವರೆಗೆ.
ರಾಹುಕಾಲ ಅಪರಾಹ್ನ 12.08 ರಿಂದ 01.45 ವರೆಗೆ. ಗುಳಿಗಕಾಲ ಬೆಳಿಗ್ಗೆ 10.32 ರಿಂದ 12.08 ರವರೆಗೆ. ಯಮಗಂಡ ಕಾಲ ಬೆಳಿಗ್ಗೆ 07.18 ರಿಂದ 08.55 ರವರೆಗೆ.