Publish Date: Wed, 28 Apr 2021 (09:19 IST)
Updated Date: Wed, 28 Apr 2021 (09:23 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.
ಇಂದು ಬುಧವಾರ ಏಪ್ರಿಲ್ 28. ಶಾರ್ವರಿ ಸಂವತ್ಸರ, ಉತ್ತರಾಯಣ. ಚೈತ್ರ ಮಾಸ ಶಿಶಿರ ಋತು, ಕೃಷ್ಣ ಪಕ್ಷ, ದ್ವಿತೀಯ, ವಿಶಾಖ ನಕ್ಷತ್ರ, ವ್ಯತಿಪತ ಯೋಗ, ತೈತಿಲ ಕರಣ. ಇಂದು ಮಧ್ಯಾಹ್ನ 02.12 ರಿಂದ 03.02 ರವರೆಗೆ.
ರಾಹುಕಾಲ ಅಪರಾಹ್ನ 12.06 ರಿಂದ 01.41 ವರೆಗೆ. ಗುಳಿಗಕಾಲ ಬೆಳಿಗ್ಗೆ 10.32 ರಿಂದ 12.06 ರವರೆಗೆ. ಯಮಗಂಡ ಕಾಲ ಬೆಳಿಗ್ಗೆ 07.24 ರಿಂದ 08.58 ರವರೆಗೆ.
Krishnaveni K
Publish Date: Wed, 28 Apr 2021 (09:19 IST)
Updated Date: Wed, 28 Apr 2021 (09:23 IST)