Publish Date: Wed, 31 Mar 2021 (07:39 IST)
Updated Date: Wed, 31 Mar 2021 (07:40 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.
ಇಂದು ಬುಧವಾರ ಮಾರ್ಚ್ 31. ಶಾರ್ವರಿ ಸಂವತ್ಸರ, ಉತ್ತರಾಯಣ. ಪಾಲ್ಗುಣ ಮಾಸ ಶಿಶಿರ ಋತು, ಕೃಷ್ಠ ಪಕ್ಷ, ತೃತೀಯ, ಸ್ವಾತಿ ನಕ್ಷತ್ರ,ಹರ್ಷಣ ಯೋಗ, ವಿಶ್ಟಿ ಕರಣ. ಇಂದು ಮಧ್ಯಾಹ್ನ 02.15 ರಿಂದ 03.04 ರವರೆಗೆ.
ರಾಹುಕಾಲ ಅಪರಾಹ್ನ 12.13 ರಿಂದ 01.45 ವರೆಗೆ. ಗುಳಿಗಕಾಲ ಬೆಳಿಗ್ಗೆ 10.41 ರಿಂದ 12.13 ರವರೆಗೆ. ಯಮಗಂಡ ಕಾಲ ಬೆಳಿಗ್ಗೆ 07.38 ರಿಂದ 09.09 ರವರೆಗೆ.