Publish Date: Sun, 28 Feb 2021 (08:54 IST)
Updated Date: Sun, 28 Feb 2021 (08:55 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.
ಇಂದು ಭಾನುವಾರ ಫೆಬ್ರವರಿ 28. ಶಾರ್ವರಿ ಸಂವತ್ಸರ, ಉತ್ತರಾಯಣ. ಮಾಘ ಮಾಸ ಶಿಶಿರ ಋತು, ಕೃಷ್ಣ ಪಕ್ಷ, ಪ್ರತಿಪಾದ, ಪೂರ್ವ ಪಾಲ್ಗುಣಿ ನಕ್ಷತ್ರ, ಧೃತಿ ಯೋಗ, ಕೌಲವ ಕರಣ. ಇಂದು ಮಧ್ಯಾಹ್ನ 11.58 ರಿಂದ 12.45 ರವರೆಗೆ.
ರಾಹುಕಾಲ ಅಪರಾಹ್ನ 04.48 ರಿಂದ 06.18 ವರೆಗೆ. ಗುಳಿಗಕಾಲ ಅಪರಾಹ್ನ 03.19 ರಿಂದ 04.48 ರವರೆಗೆ. ಯಮಗಂಡ ಕಾಲ ಮಧ್ಯಾಹ್ನ 12.21 ರಿಂದ 01.50 ರವರೆಗೆ.