Publish Date: Thu, 14 Jan 2021 (09:13 IST)
Updated Date: Thu, 14 Jan 2021 (09:14 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.
ಇಂದು ಗುರುವಾರ ಜನವರಿ 14. ಶಾರ್ವರಿ ಸಂವತ್ಸರ, ಉತ್ತರಾಯಣ. ಕಾರ್ತಿಕ ಮಾಸ ಹೇಮಂತ ಋತು, ಶುಕ್ಲ ಪಕ್ಷ, ಪ್ರತಿಪಾದ, ಶ್ರವಣ ನಕ್ಷತ್ರ ವಜ್ರ ಯೋಗ, ಬವ ಕರಣ. ಇಂದು ಮಧ್ಯಾಹ್ನ 11.55 ರಿಂದ 12.41 ರವರೆಗೆ.
ರಾಹುಕಾಲ ಅಪರಾಹ್ನ 1.44 ರಿಂದ 03.10 ವರೆಗೆ. ಗುಳಿಗಕಾಲ ಬೆಳಿಗ್ಗೆ 09.27 ರಿಂದ 10.52 ರವರೆಗೆ. ಯಮಗಂಡ ಕಾಲ ಬೆಳಿಗ್ಗೆ 6.35 ರಿಂದ 08.01 ರವರೆಗೆ.