Publish Date: Tue, 24 Nov 2020 (09:01 IST)
Updated Date: Tue, 24 Nov 2020 (09:03 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.
ಇಂದು ಮಂಗಳವಾರ ನವಂಬರ್ 24. ಶಾರ್ವರಿ ಸಂವತ್ಸರ, ಉತ್ತರಾಯಣ. ಕಾರ್ತಿಕ ಮಾಸ ಶರದೃತು, ಶುಕ್ಲ ಪಕ್ಷ, ದಶಮಿ, ಪೂರ್ವಾಭದ್ರ ನಕ್ಷತ್ರ ವಜ್ರ ಯೋಗ, ತೈತಿಲ ಕರಣ. ಇಂದು ಅಪರಾಹ್ನ 11.33 ರಿಂದ 12.19 ರವರೆಗೆ.
ರಾಹುಕಾಲ ಅಪರಾಹ್ನ 2.47 ರಿಂದ 04.13 ವರೆಗೆ. ಗುಳಿಗಕಾಲ ಮಧ್ಯಾಹ್ನ 11.56 ರಿಂದ 01.22 ರವರೆಗೆ. ಯಮಗಂಡ ಕಾಲ ಬೆಳಿಗ್ಗೆ 09.04 ರಿಂದ 10.30 ರವರೆಗೆ.