Publish Date: Tue, 30 Jun 2020 (09:00 IST)
Updated Date: Tue, 30 Jun 2020 (09:01 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.
ಇಂದು ಮಂಗಳವಾರ ಜೂನ್ 30. ಶಾರ್ವರಿ ಸಂವತ್ಸರ, ಉತ್ತರಾಯಣ. ಆಷಾಢ ಮಾಸ ಗ್ರೀಷ್ಮ ಋತು, ದಶಮಿ, ಶುಕ್ಲ ಪಕ್ಷ, ಸ್ವಾತಿ ನಕ್ಷತ್ರ, ಶೈವ ಯೋಗ, ತೈತಿಲ ಕರಣ. ಇಂದು ಮಧ್ಯಾಹ್ನ 11.47 ರಿಂದ 12.38 ರವರೆಗೆ.
ರಾಹುಕಾಲ ಅಪರಾಹ್ನ 03.26 ರಿಂದ 05.03 ವರೆಗೆ. ಗುಳಿಗಕಾಲ ಅಪರಾಹ್ನ 12.13 ರಿಂದ 01.49 ರವರೆಗೆ. ಯಮಗಂಡ ಕಾಲ ಬೆಳಿಗ್ಗೆ 8.59 ರಿಂದ 10.36 ರವರೆಗೆ.