Publish Date: Tue, 16 Jun 2020 (09:15 IST)
Updated Date: Tue, 16 Jun 2020 (09:16 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.
ಇಂದು ಮಂಗಳವಾರ ಜೂನ್ 16. ಶಾರ್ವರಿ ಸಂವತ್ಸರ, ಉತ್ತರಾಯಣ. ಜ್ಯೇಷ್ಠ ಮಾಸ ಗ್ರೀಷ್ಮ ಋತು, ಏಕಾದಶಿ, ಕೃಷ್ಣ ಪಕ್ಷ, ಅಶ್ವಿನಿ ನಕ್ಷತ್ರ, ಶೋಭಾನ ಯೋಗ, ಬವ ಕರಣ. ಇಂದು ಮಧ್ಯಾಹ್ನ 11.44 ರಿಂದ 12.36 ರವರೆಗೆ.
ರಾಹುಕಾಲ ಅಪರಾಹ್ನ 3.23 ರಿಂದ 05.00 ವರೆಗೆ. ಗುಳಿಗಕಾಲ ಅಪರಾಹ್ನ 1210 ರಿಂದ 01.46 ರವರೆಗೆ. ಯಮಗಂಡ ಕಾಲ ಬೆಳಿಗ್ಗೆ 8.56 ರಿಂದ 10.33 ರವರೆಗೆ.