Publish Date: Wed, 25 Mar 2020 (09:05 IST)
Updated Date: Wed, 25 Mar 2020 (09:06 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.
ಇಂದು ಬುಧವಾರ ಮಾರ್ಚ್ 25. ವಿಕಾರಿನಾಮ ಸಂವತ್ಸರ, ಉತ್ತರಾಯಣ. ಚೈತ್ರ ಮಾಸ ಶಿಶಿರ ಋತು, ಶುಕ್ಲ ಪಕ್ಷ ಪ್ರತಿಪಾದ, ರೇವತಿ ನಕ್ಷತ್ರ, ಬ್ರಹ್ಮ ಯೋಗ, ಬವ ಕರಣ. ಇಂದು ಶುಭಕಾಲ ಮಧ್ಯಾಹ್ನ 11.51 ರಿಂದ 12.39 ರವರೆಗೆ.
ರಾಹುಕಾಲ ಮಧ್ಯಾಹ್ನ 12.15 ರಿಂದ 1.46 ವರೆಗೆ. ಗುಳಿಗಕಾಲ ಬೆಳಿಗ್ಗೆ 10.43 ರಿಂದ 12.15 ರವರೆಗೆ. ಯಮಗಂಡ ಕಾಲ ಬೆಳಿಗ್ಗೆ 7.41 ರಿಂದ 9.12 ರವರೆಗೆ.