Publish Date: Sat, 08 Feb 2020 (09:05 IST)
Updated Date: Sat, 08 Feb 2020 (09:09 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.
ಇಂದು ಶನಿವಾರ ಫೆಬ್ರವರಿ 8 ವಿಕಾರಿನಾಮ ಸಂವತ್ಸರ, ಉತ್ತರಾಯಣ. ಮಾಘ ಮಾಸ ಹೇಮಂತ ಋತು, ಶುಕ್ಲ ಪಕ್ಷ, ಚತುರ್ದಶಿ, ಪುಷ್ಯ ನಕ್ಷತ್ರ, ಆಯುಷ್ಮಾನ್ ಯೋಗ, ವಣಿಜ ಕರಣ. ಇಂದು ಶುಭಕಾಲ ಸಂಜೆ 4.12 ರಿಂದ 5.40 ರವರೆಗೆ.
ರಾಹುಕಾಲ ಬೆಳಿಗ್ಗೆ 9.29 ರಿಂದ 10.56 ವರೆಗೆ. ಗುಳಿಗಕಾಲ ಬೆಳಿಗ್ಗೆ 6.34 ರಿಂದ 10.56 ರವರೆಗೆ. ಯಮಗಂಡ ಕಾಲ ಮಧ್ಯಾಹ್ನ 1.50 ರಿಂದ 3.18 ರವರೆಗೆ.