Publish Date: Wed, 22 Jan 2020 (08:51 IST)
Updated Date: Wed, 22 Jan 2020 (08:52 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.
ಇಂದು ಬುಧವಾರ ಜನವರಿ 22 ವಿಕಾರಿನಾಮ ಸಂವತ್ಸರ, ಉತ್ತರಾಯಣ. ಪುಷ್ಯ ಮಾಸ ಹೇಮಂತ ಋತು, ಕೃಷ್ಣ ಪಕ್ಷ, ತ್ರಯೋದಶಿ, ಮೂಲ ನಕ್ಷತ್ರ, ವೈಘತ ಯೋಗ, ಗರಜ ಕರಣ. ಇಂದು ಶುಭಕಾಲ ಸಂಜೆ 5.46 ರಿಂದ 7.25 ರವರೆಗೆ.
ರಾಹುಕಾಲ ಮಧ್ಯಾಹ್ನ 12.20 ರಿಂದ 1.47 ವರೆಗೆ. ಗುಳಿಗಕಾಲ ಬೆಳಿಗ್ಗೆ 10.54 ರಿಂದ 12.20 ರವರೆಗೆ. ಯಮಗಂಡ ಕಾಲ ಬೆಳಿಗ್ಗೆ 08.02 ರಿಂದ 09.28 ರವರೆಗೆ.