Publish Date: Mon, 30 Dec 2019 (08:50 IST)
Updated Date: Mon, 30 Dec 2019 (08:51 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.
ಇಂದು ಸೋಮವಾರ ಡಿಸೆಂಬರ್ 30. ವಿಕಾರಿನಾಮ ಸಂವತ್ಸರ, ದಕ್ಷಿಣಾಯನ. ಕಾರ್ತಿಕ ಮಾಸ ಶರದೃತು. ಶುಕ್ಲ ಪಕ್ಷ, ಚತುರ್ಥಿ, ಧನಿಷ್ಠ ನಕ್ಷತ್ರ, ಹರ್ಷಣ ಯೋಗ, ಗರಜ ಕರಣ. ಇಂದು ಶುಭಕಾಲ ಬೆಳಿಗ್ಗೆ 9.21 ರಿಂದ 11.04 ರವರೆಗೆ.
ರಾಹುಕಾಲ ಸಂಜೆ 4.26 ರಿಂದ 5.52 ವರೆಗೆ. ಗುಳಿಗಕಾಲ ಮಧ್ಯಾಹ್ನ 3.01 ರಿಂದ 4.26 ರವರೆಗೆ. ಯಮಗಂಡ ಕಾಲ ಮಧ್ಯಾಹ್ನ 12.11 ರಿಂದ 1.36 ರವರೆಗೆ.