Publish Date: Wednesday, 20 April 2022 (08:25 IST)
Updated Date: Wednesday, 20 April 2022 (08:45 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.
ಇಂದು ಬುಧವಾರ ಏಪ್ರಿಲ್ 20, ಪ್ಲವ ನಾಮ ಸಂವತ್ಸರ, ದಕ್ಷಿಣಾಯನ. ಚೈತ್ರ ಮಾಸ, ವಸಂತ ಋತು, ಕೃಷ್ಣ ಪಕ್ಷ, ಚತುರ್ಥಿ, ಜ್ಯೇಷ್ಠ ನಕ್ಷತ್ರ, ವರಿಯಾಣ ಯೋಗ, ಬಾಲವ ಕರಣ. ಇಂದು ಮಧ್ಯಾಹ್ನ 02.13 ರಿಂದ 03.03 ರವರೆಗೆ.
ರಾಹುಕಾಲ ಅಪರಾಹ್ನ 12.08 ರಿಂದ 01.41 ವರೆಗೆ. ಗುಳಿಗಕಾಲ ಬೆಳಿಗ್ಗೆ 10.34 ರಿಂದ 12.08 ರವರೆಗೆ. ಯಮಗಂಡ ಕಾಲ ಬೆಳಿಗ್ಗೆ 07.27 ರಿಂದ 09.01 ರವರೆಗೆ.