Publish Date: Wed, 09 Feb 2022 (08:34 IST)
Updated Date: Wed, 09 Feb 2022 (09:08 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.
ಇಂದು ಬುಧವಾರ ಫೆಬ್ರವರಿ 09, ಪ್ಲವ ನಾಮ ಸಂವತ್ಸರ, ದಕ್ಷಿಣಾಯನ. ಮಾಘ ಮಾಸ ಹೇಮಂತ ಋತು, ಶುಕ್ಲ ಪಕ್ಷ, ಅಷ್ಟಮಿ, ಕೃತ್ತಿಕಾ ನಕ್ಷತ್ರ, ಬ್ರಹ್ಮ ಯೋಗ, ಬವ ಕರಣ. ಇಂದು ಮಧ್ಯಾಹ್ನ 2.20 ರಿಂದ 03.06 ರವರೆಗೆ.
ರಾಹುಕಾಲ ಅಪರಾಹ್ನ 12.23 ರಿಂದ 01.51 ವರೆಗೆ. ಗುಳಿಗಕಾಲ ಬೆಳಿಗ್ಗೆ 10.56 ರಿಂದ 12.23 ರವರೆಗೆ. ಯಮಗಂಡ ಕಾಲ ಬೆಳಿಗ್ಗೆ 08.01 ರಿಂದ 09.28 ರವರೆಗೆ.