Publish Date: Thu, 18 Nov 2021 (08:34 IST)
Updated Date: Thu, 18 Nov 2021 (08:54 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.
ಇಂದು ಗುರುವಾರ ನವಂಬರ್ 18, ಪ್ಲವ ನಾಮ ಸಂವತ್ಸರ, ದಕ್ಷಿಣಾಯನ. ಕಾರ್ತಿಕ ಮಾಸ ಶರದ್ ಋತು, ಶುಕ್ಲ ಪಕ್ಷ, ಚತುರ್ದಶಿ, ಭರಣಿ ನಕ್ಷತ್ರ, ವರಿಯಾಣ ಯೋಗ, ವಣಿಜ ಕರಣ. ಇಂದು ಮಧ್ಯಾಹ್ನ 11.31 ರಿಂದ 12.17 ರವರೆಗೆ.
ರಾಹುಕಾಲ ಅಪರಾಹ್ನ 01.20 ರಿಂದ 02.47 ವರೆಗೆ. ಗುಳಿಗಕಾಲ ಬೆಳಿಗ್ಗೆ 09.02 ರಿಂದ 10.28 ರವರೆಗೆ. ಯಮಗಂಡ ಕಾಲ ಬೆಳಿಗ್ಗೆ 06.09 ರಿಂದ 07.35 ರವರೆಗೆ.