Publish Date: Wed, 13 Oct 2021 (08:40 IST)
Updated Date: Wed, 13 Oct 2021 (09:09 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.
ಇಂದು ಬುಧವಾರ ಅಕ್ಟೋಬರ್ 13, ಪ್ಲವ ನಾಮ ಸಂವತ್ಸರ, ದಕ್ಷಿಣಾಯನ. ಶ್ರಾವಣ ಮಾಸ ವರ್ಷ ಋತು, ಶುಕ್ಲ ಪಕ್ಷ, ಅಷ್ಟಮಿ, ಪೂರ್ವಾಷಾಢ ನಕ್ಷತ್ರ, ಅತಿಗಂಡ ಯೋಗ, ವಿಶ್ಟಿ ಕರಣ. ಇಂದು ಮಧ್ಯಾಹ್ನ 1.54 ರಿಂದ 02.41 ರವರೆಗೆ.
ರಾಹುಕಾಲ ಅಪರಾಹ್ನ 11.55 ರಿಂದ 01.24 ವರೆಗೆ. ಗುಳಿಗಕಾಲ ಬೆಳಿಗ್ಗೆ 05.59 ರಿಂದ 10.19 ರವರೆಗೆ. ಯಮಗಂಡ ಕಾಲ ಬೆಳಿಗ್ಗೆ 07.28 ರಿಂದ 08.57 ರವರೆಗೆ.