Publish Date: Tue, 24 Aug 2021 (08:39 IST)
Updated Date: Tue, 24 Aug 2021 (08:50 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.
ಇಂದು ಮಂಗಳವಾರ ಆಗಸ್ಟ್ 24, ಪ್ಲವ ನಾಮ ಸಂವತ್ಸರ, ದಕ್ಷಿಣಾಯನ. ಶ್ರಾವಣ ಮಾಸ ವರ್ಷ ಋತು, ಕೃಷ್ಣ ಪಕ್ಷ, ದ್ವಿತೀಯ, ಪೂರ್ವಾಭದ್ರ ನಕ್ಷತ್ರ, ಸುಕರ್ಮ ಯೋಗ, ಗರಜ ಕರಣ. ಇಂದು ಮಧ್ಯಾಹ್ನ 11.46 ರಿಂದ 12.36 ರವರೆಗೆ.
ರಾಹುಕಾಲ ಅಪರಾಹ್ನ 03.18 ರಿಂದ 04.51 ವರೆಗೆ. ಗುಳಿಗಕಾಲ ಮಧ್ಯಾಹ್ನ 12.11 ರಿಂದ 01.45 ರವರೆಗೆ. ಯಮಗಂಡ ಕಾಲ ಬೆಳಿಗ್ಗೆ 09.04 ರಿಂದ 10.38 ರವರೆಗೆ.