Publish Date: Thu, 01 Oct 2020 (09:03 IST)
Updated Date: Thu, 01 Oct 2020 (09:04 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.
ಇಂದು ಗುರವಾರ ಅಕ್ಟೋಬರ್ 1. ಶಾರ್ವರಿ ಸಂವತ್ಸರ, ಉತ್ತರಾಯಣ. ಭಾದ್ರಪದ ಮಾಸ ವರ್ಷ ಋತು, ಹುಣ್ಣಿಮೆ, ಶುಕ್ಲ ಪಕ್ಷ, ಉತ್ತರಾಭದ್ರ ನಕ್ಷತ್ರ ವೃದ್ಧಿ ಯೋಗ, ವಿಶ್ಟಿ ಕರಣ. ಇಂದು ಅಪರಾಹ್ನ 11.34 ರಿಂದ 12.22 ರವರೆಗೆ.
ರಾಹುಕಾಲ ಮಧ್ಯಾಹ್ನ 1.28 ರಿಂದ 02.58 ವರೆಗೆ. ಗುಳಿಗಕಾಲ ಬೆಳಿಗ್ಗೆ 08.58 ರಿಂದ 10.28 ರವರೆಗೆ. ಯಮಗಂಡ ಕಾಲ ಬೆಳಿಗ್ಗೆ 05.58 ರಿಂದ 07.28 ರವರೆಗೆ.