Publish Date: Sat, 19 Sep 2020 (08:58 IST)
Updated Date: Sat, 19 Sep 2020 (08:59 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.
ಇಂದು ಶನಿವಾರ ಸೆಪ್ಟೆಂಬರ್ 19. ಶಾರ್ವರಿ ಸಂವತ್ಸರ, ಉತ್ತರಾಯಣ. ಭಾದ್ರಪದ ಮಾಸ ವರ್ಷ ಋತು, ದ್ವಿತೀಯ, ಶುಕ್ಲ ಪಕ್ಷ, ಚಿತ್ರ ನಕ್ಷತ್ರ ಬ್ರಹ್ಮ ಯೋಗ, ಕೌಲವ ಕರಣ. ಇಂದು ಅಪರಾಹ್ನ 11.38 ರಿಂದ 12.27 ರವರೆಗೆ.
ರಾಹುಕಾಲ ಬೆಳಿಗ್ಗೆ 091.00 ರಿಂದ 10.31 ವರೆಗೆ. ಗುಳಿಗಕಾಲ ಬೆಳಿಗ್ಗೆ 05.58 ರಿಂದ 07.29 ರವರೆಗೆ. ಯಮಗಂಡ ಕಾಲ ಮಧ್ಯಾಹ್ನ 1.34 ರಿಂದ 03.05 ರವರೆಗೆ.