Publish Date: Mon, 20 Jul 2020 (09:17 IST)
Updated Date: Mon, 20 Jul 2020 (09:18 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.
ಇಂದು ಸೋಮವಾರ ಜುಲೈ 20. ಶಾರ್ವರಿ ಸಂವತ್ಸರ, ಉತ್ತರಾಯಣ. ಆಷಾಢ ಮಾಸ ಗ್ರೀಷ್ಮ ಋತು, ಅಮವಾಸ್ಯೆ, ಕೃಷ್ಣ ಪಕ್ಷ, ಪುನರ್ವಸು ನಕ್ಷತ್ರ ಹರ್ಷಣ ಯೋಗ, ಚತುಷ್ಪಾದ ಕರಣ. ಇಂದು ಮಧ್ಯಾಹ್ನ 11.50 ರಿಂದ 12.41 ರವರೆಗೆ.
ರಾಹುಕಾಲ ಬೆಳಿಗ್ಗೆ 7.27 ರಿಂದ 09.03 ವರೆಗೆ. ಗುಳಿಗಕಾಲ ಅಪರಾಹ್ನ 1.51 ರಿಂದ 3.27 ರವರೆಗೆ. ಯಮಗಂಡ ಕಾಲ ಬೆಳಿಗ್ಗೆ 10.39 ರಿಂದ 12.15 ರವರೆಗೆ.