Publish Date: Tue, 31 Mar 2020 (09:20 IST)
Updated Date: Tue, 31 Mar 2020 (09:22 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.
ಇಂದು ಮಂಗಳವಾರ ಮಾರ್ಚ್ 31. ವಿಕಾರಿನಾಮ ಸಂವತ್ಸರ, ಉತ್ತರಾಯಣ. ಪಲ್ಗುಣ ಮಾಸ ಶಿಶಿರ ಋತು, ಶುಕ್ಷ ಪಕ್ಷ, ಸಪ್ತಮಿ, ಮೃಗಶಿರಾ ನಕ್ಷತ್ರ, ಸೌಭಾಗ್ಯ ಯೋಗ, ಗರಜ ಕರಣ. ಇಂದು ಶುಭಕಾಲ ಮಧ್ಯಾಹ್ನ 11.48 ರಿಂದ 12.37 ರವರೆಗೆ.
ರಾಹುಕಾಲ ಸಂಜೆ 3.17 ರಿಂದ 4.49 ವರೆಗೆ. ಗುಳಿಗಕಾಲ ಮಧ್ಯಾಹ್ನ 12.13 ರಿಂದ 1.45 ರವರೆಗೆ. ಯಮಗಂಡ ಕಾಲ ಬೆಳಿಗ್ಗೆ 9.09 ರಿಂದ 10.41 ರವರೆಗೆ.