Publish Date: Tue, 25 Feb 2020 (09:03 IST)
Updated Date: Tue, 25 Feb 2020 (09:04 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.
ಇಂದು ಮಂಗಳವಾರ ಫೆಬ್ರವರಿ 25 ವಿಕಾರಿನಾಮ ಸಂವತ್ಸರ, ಉತ್ತರಾಯಣ. ಮಾಘ ಮಾಸ ಶಿಶಿರ ಋತು, ಶುಕ್ಲ ಪಕ್ಷ, ದ್ವಿತೀಯ, ಪೂರ್ವಾಭದ್ರ ನಕ್ಷತ್ರ, ಸಿದ್ಧ ಯೋಗ, ಬಾಲವ ಕರಣ. ಇಂದು ಶುಭಕಾಲ ಬೆಳಿಗ್ಗೆ 10.14 ರಿಂದ 12.02 ರವರೆಗೆ.
ರಾಹುಕಾಲ ಮಧ್ಯಾಹ್ನ 3.19 ರಿಂದ 4.48 ವರೆಗೆ. ಗುಳಿಗಕಾಲ ಮಧ್ಯಾಹ್ನ 12.22 ರಿಂದ 1.51 ರವರೆಗೆ. ಯಮಗಂಡ ಕಾಲ ಬೆಳಿಗ್ಗೆ 9.25 ರಿಂದ 10.53 ರವರೆಗೆ.