Publish Date: Sun, 23 Feb 2020 (08:58 IST)
Updated Date: Sun, 23 Feb 2020 (08:59 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.
ಇಂದು ಭಾನುವಾರ ಫೆಬ್ರವರಿ 23 ವಿಕಾರಿನಾಮ ಸಂವತ್ಸರ, ಉತ್ತರಾಯಣ. ಮಾಘ ಮಾಸ ಶಿಶಿರ ಋತು, ಕೃಷ್ಣ ಪಕ್ಷ, ಅಮವಾಸ್ಯೆ, ಧನಿಷ್ಠ ನಕ್ಷತ್ರ, ವರಿಘ ಯೋಗ, ಚತುಷ್ಪಾದ ಕರಣ. ಇಂದು ಶುಭಕಾಲ ಮಧ್ಯಾಹ್ನ 2.20 ರಿಂದ 3.08 ರವರೆಗೆ.
ರಾಹುಕಾಲ ಸಂಜೆ 4.48 ರಿಂದ 6.16 ವರೆಗೆ. ಗುಳಿಗಕಾಲ ಮಧ್ಯಾಹ್ನ 3.19 ರಿಂದ 4.48 ರವರೆಗೆ. ಯಮಗಂಡ ಕಾಲ ಮಧ್ಯಾಹ್ನ 12.22 ರಿಂದ 1.51 ರವರೆಗೆ.