Publish Date: Sun, 02 Feb 2020 (08:47 IST)
Updated Date: Sun, 02 Feb 2020 (08:49 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.
ಇಂದು ಭಾನುವಾರ ಫೆಬ್ರವರಿ 2 ವಿಕಾರಿನಾಮ ಸಂವತ್ಸರ, ಉತ್ತರಾಯಣ. ಮಾಘ ಮಾಸ ಹೇಮಂತ ಋತು, ಶುಕ್ಲ ಪಕ್ಷ, ಅಷ್ಟಮಿ, ಭರಣಿ ನಕ್ಷತ್ರ, ಶುಕ್ಲ ಯೋಗ, ವಿಶ್ಟಿ ಕರಣ. ಇಂದು ಶುಭಕಾಲ ಸಂಜೆ 5.56 ರಿಂದ 7.41 ರವರೆಗೆ.
ರಾಹುಕಾಲ ಸಂಜೆ 4.43 ರಿಂದ 6.10 ವರೆಗೆ. ಗುಳಿಗಕಾಲ ಮದ್ಯಾಹ್ನ 3.16 ರಿಂದ 4.43 ರವರೆಗೆ. ಯಮಗಂಡ ಕಾಲ ಮಧ್ಯಾಹ್ನ 12.23 ರಿಂದ 1.49 ವರೆಗೆ.