Select Your Language

Notifications

webdunia
webdunia
webdunia
webdunia

ನಕ್ಷತ್ರಕ್ಕನುಗುಣವಾಗಿ ಹೆಸರು, ಸ್ವಭಾವ ಹೇಗಿರಬೇಕು?

ಜ್ಯೋತಿಷ್ಯ
ಬೆಂಗಳೂರು: ಆಯಾ ನಕ್ಷತ್ರಕ್ಕೆ ಆಯಾ ಗುಣ ಲಕ್ಷಣಗಳಿರುತ್ತವೆ. ಒಂದೊಂದು ನಕ್ಷತ್ರದವರಿಗೆ ಯಾವ ಸ್ವಭಾವ ಮತ್ತು ಅವರ ಹೆಸರು ಯಾವ ರೀತಿ ಆರಂಭವಾಗಬೇಕು ಎಂಬುದರ ಬಗ್ಗೆ ನೋಡುತ್ತಾ ಹೋಗೋಣ.


ಉತ್ತರಾಭದ್ರ
ಇವರು ವಿಶಾಲ ಹೃದಯಿಗಳು, ತಿಳುವಳಿಕೆ ಉಳ್ಳವರು, ಸಾರ್ವಜನಿಕ ಕೆಲಸಗಳಲ್ಲಿ ಸದಾ ಮುಂದಿರುತ್ತಾರೆ. ಹಾಗೆಯೇ ತಮಗೆ ಅನಿಸಿದ್ದನ್ನು ಪರಿಣಾಮಕಾರಿಯಾಗಿ ಹೇಳಬಲ್ಲರು. ಶತ್ರುಗಳನ್ನೂ ಗೆಲ್ಲುತ್ತಾರೆ. ಆದರೆ ಕೆಲವೊಮ್ಮೆ ಇವರ ಉದಾಸೀನ ಪ್ರವೃತ್ತಿ, ಸ್ವಾರ್ಥ ಮನೋಭಾವವೇ ಇವರಿಗೆ ಶತ್ರುವಾಗಿರುತ್ತದೆ. ಇವರಿಗೆ ದು, ತ, ಗ್ಯಾ ಮತ್ತು ಡ ಕಾರದಿಂದ ಬರುವ ಹೆಸರಿಟ್ಟರೆ ಉತ್ತಮ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ